ಹೆಚ್ ಎಸ್ ಆರ್ ಬಡಾವಣೆ ಬ್ರಾಹ್ಮಣ ಸಂಘ ದ ವಾರ್ಷಿಕ ಪ್ರವಾಸ ಕಾರ್ಯಕ್ರಮ 2020

ಮಾನ್ಯ ವಿಪ್ರ ಬಂಧುಗಳೇ,
*ಹೆಚ್ ಎಸ್ ಆರ್ ಬಡಾವಣೆ ಬ್ರಾಹ್ಮಣ ಸಂಘ ದ ವಾರ್ಷಿಕ ಪ್ರವಾಸ ಕಾರ್ಯಕ್ರಮ 2020
ಮೇಲ್ಕಂಡ ಸಂಘದ ಆಶ್ರಯ ದಲ್ಲಿ ದಿನಾಂಕ 06/03/2020(ಶುಕ್ರವಾರ) ಬೆಂಗಳೂರಿನಿಂದ ಹೊರಟು ಕೆಳಕಂಡ ಸ್ಥಳಗಳಿಗೆ 5/6 ದಿನಗಳ ಪ್ರವಾಸ ಏರ್ಪಡಿಸುವ ಪ್ರಸ್ತಾಪವಿದೆ.

 • ಪಂಡರಾಪುರ .
 • ತುಳಜಾಪುರಅಂಬಾಭವಾನಿ.
 • ಸತಿ ಸಕ್ಕುಬಾಯಿ ದೇವಸ್ಥಾನ./li>
 • ಔರಂಗಾಬಾದ್ (ಮಿನಿ ತಾಜ್ ಮಹಲ್ )./li>
 • ಗ್ರಿಷ್ಣೇ.ಶ್ವರ್
 • ತ್ರಯಂಬಿಕೇಶ್ವರ್ .
 • ಎಲ್ಲೋರಾ cave .
 • ಶನಿ ಸಿಂಗನಾಪುರ್
 • ಪಂಚವಟಿ ದರ್ಶನ್
 • .ಪೂನಾ, ಬಾಲಾಜಿ, ಖಂಡೋಬ ದೇವಸ್ಥಾನ.
 • ಕೋಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ.

 • ಇದಕ್ಕೆ ತಗುಲುವ ಅಂದಾಜು ವೆಚ್ಚ ಪ್ರತಿ ಸೀಟಿಗೆ Rs. 12, 800/- ಮಾತ್ರ(ಕಾಫಿ, ತಿಂಡಿ, ಊಟ ಮತ್ತು ವಸತಿ ಸೇರಿದೆ ). ಪ್ರವಾಸವನ್ನು 2/2 AC ಬಸ್ ನಲ್ಲಿ ಕೈಗೊಳ್ಳಲಾಗುವುದು.

  ಆಸಕ್ತ ಸದಸ್ಯರು ಹೆಚ್ ಎಸ್ ಆರ್ ಬಡಾವಣೆ ಬ್ರಾಹ್ಮಣ ಸಂಘದ ವಾಟ್ಸಪ್ಪ್ ನಲ್ಲಿ ಈ ಕೆಳಕಂಡ ವಿವರಗಳೊಂದಿಗೆ ನೋಂದಾಯಿಸಿಕೊಳ್ಳುವುದು. ಹೆಸರು, ವಯಸ್ಸು, ದೂರವಾಣಿ ಸಂಖ್ಯೆ. ಮೊದಲು ಬಂದವರಿಗೆ ಆದ್ಯತೆ.