ಹೆಚ್ ಎಸ್ ಆರ್ ಬಡಾವಣೆ ಬ್ರಾಹ್ಮಣ ಸಂಘದ ಕಾರ್ಯ ಕಾರಿಣಿ ಸಮಿತಿಯ ಸದಸ್ಯರ ಗಮನಕ್ಕಾಗಿ

ದಿನಾಂಕ 18/12/2019(ಬುಧವಾರ) ಬೆಳಿಗ್ಗೆ ಸುಮಾರು 11 ಗಂಟೆಗೆ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ 2020ನೇ ವರ್ಷದ ಸಂಘದ ದಿನದರ್ಶಿ ಯನ್ನು(ಕ್ಯಾಲೆಂಡರ್)ನಮ್ಮೆಲ್ಲರ ನೆಚ್ಚಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸತೀಶ್ ರೆಡ್ಡಿ ರವರು ಬಿಡುಗಡೆ ಗೊಳಿಸಿರುತ್ತಾರೆ. ಕಾರ್ಯಕ್ರಮವು ಅತ್ಯಂತ ಚೆನ್ನಾಗಿ ಮೂಡಿಬಂದಿದ್ದು ಇದರ ಯಶಸ್ಸಿಗೆ ಕಾರಣಕರ್ತರಾದ ಎಸ್ ಏಲ್ ಎನ್ ವೇದ ಪಾಠ ಶಾಲೆಯ ವೇದ ಗುರುಗಳಿಗೆ, ವೇದ ಬಂದುಗಳಿಗೆ, ಪೂಜಾ ಗುರುಗಳಿಗೆ, ಸಂಘದ ಎಲ್ಲಾ ಇ ಸಿ ಸದಸ್ಯರುಗಳಿಗೆ, ಸಂಘದ ಸಲಹೆಗಾರರುಗಳಿಗೆ, ಜಾಹೀರಾತುದಾರರಿಗೆ, ಸ್ಥಳಾವಕಾಶ ಮಾಡಿಕೊಟ್ಟ ಹಾಗೂ ಲಘು ಉಪಾಹಾರ ನೀಡಿದಂತ ಶ್ರೀ ಸುಬ್ರಮಣ್ಯ ಮಠದ ಕಾರ್ಯಕಾರಿ ಸಮಿತಿಗೆ, ಶ್ರೀ ಮಾರುತಿ ಸೌಂಡ್ ಸಿಸ್ಟಮ್ ರವರಿಗೆ, HSRBBS ನ ಸದಸ್ಯರುಗಳಿಗೆ ಹಾಗೂ ಎಲ್ಲಾ ಹಿರಿಯ ಸದಸ್ಯರುಗಳಿಗೆ, ಅಣ್ಣ ತಮ್ಮಂದಿರು ಹಾಗೂ ಅಕ್ಕ ತಂಗಿಯರಿಗೆ ನಮ್ಮ ಸಂಘದ ವತಿಯಿಂದ ಧನ್ಯವಾದ ವನ್ನು ಸಲ್ಲಿಸುತ್ತಿದ್ದೇನೆ.
ಇಂತೀ ತಮ್ಮ ವಿಶ್ವಾಸಿ
ಎ. ರಮೇಶ್
ಕಾರ್ಯದರ್ಶಿ, ಹೆಚ್ ಎಸ್ ಆರ್ ಬಡಾವಣೆ ಬ್ರಾಹ್ಮಣ ಸಂಘ.

HSR BADAVANE BRAHMANA SANGA CALENDAR 2020