ಕಾರ್ತಿಕ ಸೋಮವಾರ

ಸ್ನೇಹಿತರೇ,
ಈ ದಿನ ಕಡೇ ಕಾರ್ತಿಕ ಸೋಮವಾರ. ಹೆಚ್ ಎಸ್ ಆರ್ ಬಡಾವಣೆ ಬ್ರಾಹ್ಮಣ ಸಂಘದ ಅಂಗ ಸಂಸ್ಥೆಯಾದ ಎಸ್ ಎಲ್ ಎನ್ ವೇದಪಾಠಶಾಲೆಯ ಹೃತ್ವಿಜರಿಂದ ವೇದಪಾರಾಯಣ ಸಹಿತ ರುದ್ರಾಭಿಷೇಕ ವನ್ನು "ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ " ವೇ ||ಬ್ರ ||ಶ್ರೀ|| ರಾಮಚಂದ್ರಶಾಸ್ತ್ರಿಗಳು ಹಾಗೂ ವೇ ||ಬ್ರ ||ಶ್ರೀ ಸುಂದರೇಶ ಐಯರ್ ರವರ ಮಾರ್ಗದರ್ಶನದ ಮೇರೆಗೆ ನೆರವೇರಿಸಲಾಯಿತು.
ಇಂತೀ ತಮ್ಮವ
ಎ. ರಮೇಶ್
ಕಾರ್ಯದರ್ಶಿ, ಹೆಚ್ ಎಸ್ ಆರ್ ಬ ಬ್ರಾ ಸಂಘ